ನವದೆಹಲಿ: ದೇಶದಲ್ಲಿ 2030ರ ಹೊತ್ತಿಗೆ ವಾರ್ಷಿಕ 1 ಕೋಟಿ ಎಲೆಕ್ಟಿಕ್ ವಾಹನಗಳು (ಇ.ವಿ.) ಮಾರಾಟವಾಗುವ ನಿರೀಕ್ಷೆ ಇದ್ದು, 5 ಕೋಟಿಯಷ್ಟು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.