ನವದೆಹಲಿ: ಸಿಎಜಿಯ ಕಾರ್ಯಕ್ಷಮತೆಯ ವರದಿ (2013) ಪ್ರಕಾರ 92 ಸಂರಕ್ಷಿತ ಸ್ಮಾರಕಗಳು ಕಾಣೆಯಾಗಿದ್ದವು. ಆದರೆ ಇವುಗಳಲ್ಲಿ 74 ಸ್ಮಾರಕಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದೆ.
0
samarasasudhi
ಡಿಸೆಂಬರ್ 15, 2023
ನವದೆಹಲಿ: ಸಿಎಜಿಯ ಕಾರ್ಯಕ್ಷಮತೆಯ ವರದಿ (2013) ಪ್ರಕಾರ 92 ಸಂರಕ್ಷಿತ ಸ್ಮಾರಕಗಳು ಕಾಣೆಯಾಗಿದ್ದವು. ಆದರೆ ಇವುಗಳಲ್ಲಿ 74 ಸ್ಮಾರಕಗಳನ್ನು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಸಂರಕ್ಷಿತ ಸ್ಮಾರಕಗಳ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ವಿವಿಧ ವಿಷಯಗಳ 'ಸಮಗ್ರ ಪರಿಶೀಲನೆಗಾಗಿ' ಭಾರತೀಯ ಪುರಾತತ್ವ ಇಲಾಖೆಯು ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜತೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಸಂಸ್ಕೃತಿ ಖಾತೆ ಸಚಿವ ಜಿ.