ಬೀಜಿಂಗ್: ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) ಉನ್ನತ ಮಟ್ಟದ 9 ಜನರಲ್‌ಗಳನ್ನು ಸಂಸತ್ತಿನಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ಶನಿವಾರ ವರದಿ ಮಾಡಿದೆ.

ಚೀನಾದ ಸಂಸತ್ತು ಆಗಿರುವ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನಿಂದ (ಎನ್‌ಪಿಸಿ) ವಜಾಗೊಂಡವರಲ್ಲಿ ಕ್ಷಿಪಣಿ ವಿಭಾಗವನ್ನು ನಿರ್ವಹಿಸುವ ಪೀಪಲ್ಸ್ ಲಿಬರೇಷನ್ ಆರ್ಮಿಯ ರಾಕೆಟ್ ಪಡೆಯ ಐವರು ಮಾಜಿ ಕಮಾಂಡರ್‌ಗಳು ಅಥವಾ ಹಾಲಿ ಕಮಾಂಡರ್‌ಗಳು ಇದ್ದಾರೆ.