ಸಮರಸ ಚಿತ್ರಸುದ್ದಿ: ಬದಿಯಡ್ಕ: ಜಿ.ವಿ.ಹೆಚ್.ಎಸ್.ಎಸ್ ಕಾರಡ್ಕದಲ್ಲಿ ನಡೆದ ಕಂದಾಯ ಜಿಲ್ಲಾ ಕಲೋತ್ಸವದಲ್ಲಿ ಸಂಸ್ಕøತ ಸಮೂಹಗಾನ ಸ್ಪರ್ಧೆಯಲ್ಲಿ ಕಲ್ಲಕಟ್ಟ. ಯಂ. ಎ. ಯು. ಪಿ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ. ಸಾತ್ವಿಕ. ಜೆ. ಕೆ, ಪ್ರೀತಿಕಾ. ಕೆ.ಯು, ಯಂ. ಆರ್.ಶ್ರದ್ಧಾ, ನಿಶಾಂತ್ ನಾಯ್ಕ್. ಎಂ.ವಿ, ವಂದ್ಯ. ಕೆ, ಜ್ಯೋತಿಕಾ. ಜೆ.ಕೆ, ಸೃಜನ್ಯ ಎಂಬೀ ಮಕ್ಕಳು ತಂಡದಲ್ಲಿದ್ದರು.