HEALTH TIPS

ಸಾಯಿಬಾಬಾ ಹಡಗು ಭಾರತದ್ದಲ್ಲ: ನೌಕಾಪಡೆ ಸ್ಪಷ್ಟನೆ

               ವದೆಹಲಿ: ದಕ್ಷಿಣ ಕೆಂಪು ಸಮುದ್ರದಲ್ಲಿ ಡ್ರೋನ್‌ ದಾಳಿಗೆ ಒಳಗಾಗಿದ್ದ ಹಡಗು ಭಾರತದ್ದಲ್ಲ ಎಂದು ನೌಕಾಪಡೆ ಭಾನುವಾರ ಸ್ಪಷ್ಟಪಡಿಸಿದೆ.

               ದಾಳಿಗೆ ಒಳಗಾಗಿರುವ ಎಂವಿ ಸಾಯಿಬಾಬಾ ಹಡಗು ಗಬಾನ್‌ಗೆ ಸೇರಿದ್ದು, ಇದು ಭಾರತೀಯ ಹಡಗು ನೋಂದಣಾಧಿಕಾರಿ ಕಚೇರಿಯಿಂದ ಪ್ರಮಾಣಪತ್ರವನ್ನು ಮಾತ್ರ ಪಡೆದಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

                 ಹಡಗುಗಳು ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿನ ನೋಂದಣಿ ಅಧಿಕಾರಿಗಳಿಂದ ಪ್ರಮಾಣೀಕರಣ ಪತ್ರ ಪಡೆಯುವ ಅವಕಾಶವಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries