ಸಮರಸ ಚಿತ್ರಸುದ್ದಿ: ಕಾಸರಗೋಡು: ಕರಾವಳಿ ಶಿಬಿರದ ಅಂಗವಾಗಿ ಬೇಕಲ ಜಿಎಫ್‍ಎಚ್‍ಎಸ್‍ಎಸ್‍ನಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ಸಂರಕ್ಷಿಸುವ ಕಾನೂನು - 2005 ಕುರಿತಾಗಿ ನಡೆಸಿದ ವಿಚಾರಗೋಷ್ಠಿಯನ್ನು ಮಹಿಳಾ ಆಯೋಗ ಅಧ್ಯಕ್ಷೆ ನ್ಯಾಯವಾದಿ ಪಿ.ಸತೀದೇವಿ ಉದ್ಘಾಟಿಸಿ ಮಾತನಾಡಿದರು.