ಕಾಸರಗೋಡು: ಉದುಮ ಎರೋಳ್ ಅಂಬಲತಿಂಗಳ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆದುಬರುತ್ತಿದ್ದ ಕಳಿಯಾಟ ಮಹೋತ್ಸವ ಸಂಪನ್ನಗೊಮಡಿತು. ಹರಿನಾಮ ಕೀರ್ತನೆ, ಶಿವಸಹಸ್ರನಾಮ ಪಾರಾಯಣ, ವಿಷ್ಣುಮೂರ್ತಿ ದೈವದ ನರ್ತನ ಸೇವೆ, ಶ್ರೀ ಗುಳಿಗ ದೈವದ ನರ್ತನ ಸೇವೆ ನಡೆಯಿತು. ಇದೇ ಸಂದರ್ಭ ಒತ್ತೆಕೋಲ ಮಹೋತ್ಸವದ ಅಂಗವಾಗಿ ಕೊಳ್ಳಿ ಮುಹೂರ್ತ(ಮರ ಕಡಿಯುವ ಕಾರ್ಯಕ್ರಮ) ನಡೆಯಿತು.