ಪೆರ್ಲ: ತಿರುವನಂತಪುರದಲ್ಲಿ ನಡೆದ ರಾಜ್ಯ ಮಟ್ಟದ ವೃತ್ತಿ ಪರಿಚಯ ಮೇಳದ ಎಂಬ್ರಾಯಿಡರಿ ಸ್ಪರ್ಧೆಯಲ್ಲಿ ಪೆರ್ಲ ಶ್ರೀ ಸತ್ಯ ನಾರಾಯಣ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವರ್ಷಿತಾ.ಪಿ 'ಎ'ಗ್ರೇಡ್ ಪಡೆದಿರುತ್ತಾಳೆ.