ಕಾಸರಗೋಡು ಅಬಕಾರಿ ರೇಂಜ್ ನಲ್ಲಿ ಕ್ರಿಸ್ ಮಸ್ - ನ್ಯೂ ಇಯರ್ ಸ್ಪೆಷಲ್ ಡ್ರೈವ್ ಬಲಪಡಿಸಲಾಗಿದೆ. ಕಾಸರಗೋಡು ನಗರಸಭೆ, ಚೆಮ್ಮನಾಡು, ಮಧೂರು, ಚೆಂಗಳ ಮತ್ತು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿಗಳು ಕಾಸರಗೋಡು ರೇಂಜಿನ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶಗಳಾಗಿವೆ. ಕ್ರಿಸ್‌ಮಸ್ - ನ್ಯೂ ಇಯರ್ ಸ್ಪೆಷಲ್ ಡ್ರೈವ್ ಸಮಯವಾದ್ದರಿಂದ ರೇಂಜ್ ವ್ಯಾಪ್ತಿಯಲ್ಲಿ ನಕಲಿ ಮದ್ಯ ಉತ್ಪಾದನೆ, ಸ್ಪಿರಿಟ್, ಡ್ರಗ್ಸ್, ಪಾನ್ ಮಸಾಲಾ ಎಂಬಿವುಗಳ ಕಳ್ಳಸಾಗಣೆ, ಮಾರಾಟ ಮುಂತಾದವುಗಳು ಗಮನಕ್ಕೆ ಬಂದಲ್ಲಿ 04994257541, 9496499852, 9496499853, 9496499853, 94949 496949495 855, 9496499855 96499856 ಮತ್ತು 9400069716 ಎಂಬೀ ದೂರವಾಣಿ ಸಂಖ್ಯೆಯಲ್ಲಿ ಅಬಕಾರಿ ಕಚೇರಿಗೆ ಸಂಪರ್ಕಿಸಲು ಅಬಕಾರಿ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ರೇಂಜ್ ಆಫೀಸಿನಲ್ಲಿ 2023 ಜನವರಿಯಿಂದ 2023 ಡಿಸೆಂಬರ್ 5ರವರೆಗೆ 176 ಅಬ್ಕಾರಿ ಪ್ರಕರಣಗಳು ಮತ್ತು 13 ಎನ್.ಡಿ.ಪಿ.ಎಸ್ ಪ್ರಕರಣಗಳು ರಿಜಿಸ್ಟರ್ ಮಾಡಲಾಗಿದೆ. 20 ವಾಹನಗಳೂ 1750 ಲೀಟರ್ ಸ್ಪಿರಿಟ್, 1206.41 ಲೀಟರ್ ಇತರೆ ರಾಜ್ಯದ ಮದ್ಯ, 133 ಲೀಟರ್ ಬಿಯರ್, 192.84 ಲೀಟರ್ ಕೇರಳ ಮದ್ಯ, 261 ಲೀಟರ್ ವಾಶ್, 14.361 ಗ್ರಾಂ ಎಂ.ಡಿ.ಎಂ.ಎ, 543 ಗ್ರಾಂ ಗಾಂಜಾ, 0.9 ಗ್ರಾಂ ಮೆಥಾಂಫೆಟಮೈನ್, 658 ಗ್ರಾಂ ಹಾಶಿಶ್ ಆಯಿಲ್ 191 ಕೋಟ್ಪಾ ಪ್ರಕರಣಗಳಲ್ಲಿ 73.4 ಕೆಜಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು 38,200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.