ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ವತಿಯಿಂದ ಮುದ್ರಿಸಲಾದ 2024ರ ದಿನದರ್ಶಿಕೆಯನ್ನು ಭಾನುವಾರ ಎಡನೀರು ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಟಿ ಕೆ, ಪಣಿಯೆ ಸೀತಾರಾಮ ಕುಂಜತ್ತಾಯ, ಪಾರ್ವತಿ ಕುಂಜತ್ತಾಯ, ಸತ್ಯಪ್ರೇಮಾ ಭಾರಿತ್ತಾಯ ಮೊದಲಾದವರು ಇದ್ದರು.