ಪ್ಯಾರಿಸ್: 'ಯೆಮನ್ ಕಡೆಯಿಂದ ಬಂದ ಡ್ರೋನ್‌ಗಳು ಕೆಂಪು ಸಮುದ್ರದಲ್ಲಿ ನಮ್ಮ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡು ದಾಳಿಗೆ ಮುಂದಾಗಿದ್ದವು, ಸದ್ಯ ಅವುಗಳನ್ನು ಹೊಡೆದುರುಳಿಸಲಾಗಿದೆ' ಎಂದು ಫ್ರಾನ್ಸ್ ಭಾನುವಾರ ಹೇಳಿದೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಫ್ರಾನ್ಸ್ ಸೇನೆ, ತನ್ನ ಯುದ್ಧನೌಕೆ ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿದ್ದು ಯಾರು ಎಂಬ ಬಗ್ಗೆ ಏನನ್ನೂ ಹೇಳಿಲ್ಲ.