ನವದೆಹಲಿ(PTI): 'ವತನ್ ಕೊ ಜಾನೋ' ಹೆಸರಿನ ಕಾರ್ಯಕ್ರಮದಡಿ ದೇಶ ಪರ್ಯಾಟನೆ ಕೈಗೊಂಡಿರುವ ಜಮ್ಮು ಮತ್ತು ಕಾಶ್ಮೀರದ 250 ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂವಾದ ನಡೆಸಿದರು. ಜಮ್ಮು- ಕಾಶ್ಮೀರದ ಪ್ರತಿ ಜಿಲ್ಲೆಗಳ ವಿದ್ಯಾರ್ಥಿಗಳೂ ಈ ತಂಡದಲ್ಲಿದ್ದಾರೆ.