ಬದಿಯಡ್ಕ: ಕಾಸರಗೋಡು ಉಪಜಿಲ್ಲಾ ಕಲೋತ್ಸವದಲ್ಲಿ ಕಲ್ಲಕಟ್ಟ ಯಂ.ಎ.ಯು. ಪಿ. ಶಾಲೆಯ 6ನೆ ತರಗತಿಯ ಸಾತ್ವಿಕಾ ಜೆ ಕೆ ಸಂಸ್ಕøತ ಗಾನಲಾಪನಮ್ ನಲ್ಲಿ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ, ಸಂಘ ಗಾನಮ್ ಮತ್ತು ವಂದೇ ಮಾತರಂನಲ್ಲಿ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಕೊಲ್ಲಂಗಾನದ ಜಗದೀಶ್ ಆಚಾರ್ಯ ಹಾಗೂ ಗೀತಾ ದಂಪತಿಗಳ ಪುತ್ರಿ.