HEALTH TIPS

ಸಂಸ್ಕøತ ಸಿದ್ಧರೂಪೋಚ್ಛಾರಣ ಸ್ಪರ್ಧೆಯಲ್ಲಿ ರಜತ್ ಭಾರದ್ವಾಜ್ ಗೆ ‘ಎ’ ಗ್ರೇಡ್

              ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕಾರಡ್ಕ ಜಿ.ವಿ.ಎಚ್.ಎಸ್.ಎಸ್.ನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ಯು.ಪಿ. ವಿಭಾಗದ ಸಂಸ್ಕøತ ಸಿದ್ಧರೂಪೋಚ್ಛಾರಣ ಸ್ಪರ್ಧೆಯಲ್ಲಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಏಳನೇ ತರಗತಿಯ ವಿದ್ಯಾರ್ಥಿ ರಜತ್ ಭಾರದ್ವಾಜ್ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries