ಸಮರಸ ಚಿತ್ರಸುದ್ದಿ: ಕಾಸರಗೋಡು: ಸಂಸದರ ಪ್ರಾದೇಶಿಕ ಸೊತ್ತು ಅಭಿವೃದ್ಧಿ ನಿಧಿಯಿಂದ ಅಂಗವಿಕಲರಾದ ಆರು ಮಂದಿಗೆ ತ್ರಿಚಕ್ರ ವಾಹನಗಳು, ನಾಲ್ವರಿಗೆ ಇಲಕ್ಟ್ರೋನಿಕ್ ವೀಲ್ ಚಯರ್ ಹಾಗು ಒಬ್ಬರಿಗೆ ಕೃತಕ ಕಾಲನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ವಿತರಿಸಿದರು.