ತ್ರಿಶೂರ್, ಕೇರಳ: ತ್ರಿಶೂರ್ ಜಿಲ್ಲೆಯ ರಸ್ಟೊರಂಟ್ ಒಂದರ ಹಿಂದುಗಡೆ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ವೈದ್ಯ ಹಾಗೂ ಆತನ ಐವರು ಸಹಚರರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಪೊಲೀಸ್ ತಿಳಿಸಿದ್ದಾರೆ.

44 ವರ್ಷದ ಅಲೋಪತಿ ವೈದ್ಯ ಅನೂಪ್ ನೇತೃತ್ವದ ತಂಡ ಇರಿಂಜಾಲಕುಡದಲ್ಲಿ ಕೆಲವು ದಿನಗಳಿಂದ ಅಕ್ರಮ ಮಧ್ಯ ಘಟಕವನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.