ಸಮರಸ ಚಿತ್ರಸುದ್ದಿ: ಬದಿಯಡ್ಕ: ಮಾಜಿ ಮುಖ್ಯಮಂತ್ರಿ ದಿ.ಉಮ್ಮನ್ ಚಾಂಡಿಯವರ ಪುತ್ರ, ಶಾಸಕ ಚಾಂಡಿ ಉಮ್ಮನ್ ಅವರು ಸೋಮವಾರ ಶ್ರೀಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳೊಂದಿಗೆ ಸೌಹಾರ್ಧ ಮಾತುಕತೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ಸ್ ನೇತಾರರು ಉಪಸ್ಥಿತರಿದ್ದರು.