HEALTH TIPS

ಚೀನಾದ ಆರ್ಥಿಕ ಚೇತರಿಕೆ ನಿರ್ಣಾಯಕ ಘಟ್ಟದಲ್ಲಿ: ಷಿ ಜಿನ್‌ಪಿಂಗ್‌

                ಬೀಜಿಂಗ್‌ (ರಾಯಿಟರ್ಸ್‌): ಚೀನಾದ ಆರ್ಥಿಕ ಚೇತರಿಕೆಯು ಈಗಲೂ ನಿರ್ಣಾಯಕ ಘಟ್ಟದಲ್ಲಿದೆ ಎಂದು ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಶುಕ್ರವಾರ ತಿಳಿಸಿದ್ದಾರೆ.

                 ಕಮ್ಯುನಿಸ್ಟ್‌ ಪಕ್ಷೇತರ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಅಪಾಯದಿಂದ ಪಾರಾಗಲು ಮಾರ್ಗೋಪಾಯಗಳನ್ನು ಸೂಚಿಸಿ ಎಂದಿದ್ದಾರೆ.

                ದೇಶೀಯ ಬೇಡಿಕೆಗಳ ವಿಸ್ತರಣೆಗೆ ಹಾಗೂ ಉನ್ನತ ಮಟ್ಟದ ಅಭಿವೃದ್ಧಿಗೆ ಸೂಕ್ತ ಸಲಹೆಗಳನ್ನು ನೀಡುವಂತೆಯೂ ಅವರು ಪ್ರತಿನಿಧಿಗಳಲ್ಲಿ ಕೋರಿರುವುದಾಗಿ ಚೀನಾದ ಮಾಧ್ಯಮಗಳು ವರದಿ ಮಾಡಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries