HEALTH TIPS

ಎಚ್.ಡಿ. ಗುಣಮಟ್ಟದಲ್ಲಿ ಪೋಟೋ ಮತ್ತು ವೀಡಿಯೊ ಸ್ಟೆಟಸ್: ಹೊಸ ಅಪ್ಡೇಟ್ ಪರಿಚಯಿಸಿ ಅಚ್ಚರಿಗೊಳಿಸಿದ ವಾಟ್ಸ್ ಆಫ್

                       ವಾಟ್ಸ್ ಆಫ್ ಮತ್ತೆ-ಮತ್ತೆ ಹೊಸ ನವೀಕರಣಗಳೊಂದಿಗೆ ಬಳಕೆದಾರರನ್ನು ಆಶ್ಚರ್ಯಗೊಳಿಸುತ್ತಿದೆ.ವಾಟ್ಸ್ ಆಫ್ ಸ್ಟೇಟಸ್‍ನಲ್ಲಿ ಎಚ್.ಡಿ. ಗುಣಮಟ್ಟದ ಪೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಹೊಸದಾಗಿ ಪರಿಚಯಿಸಲಾದ ವೈಶಿಷ್ಟ್ಯ ಗಮನ ಸೆಳೆಯುತ್ತಿದೆ.

ವೈಶಿಷ್ಟ್ಯವನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗಿದೆ.

                ವಾಟ್ಸ್ ಆಫ್ ನ ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಸ್ಟೇಟಸ್ ಎಚ್.ಡಿ. ಬೆಂಬಲ ಲಭ್ಯವಿದೆ. ವಾಟ್ಸಾಪ್‍ನ ಸ್ಟೇಟಸ್ ಸೆಕ್ಷನ್‍ನಲ್ಲಿರುವ ಎಚ್‍ಡಿ ಐಕಾನ್ ಕ್ಲಿಕ್ ಮಾಡುವ ಮೂಲಕ ಹೆಚ್ಚಿನ ರೆಸಲ್ಯೂಶನ್ ಪೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆ ಮಾಡಬಹುದು ಮತ್ತು ಹಂಚಿಕೊಳ್ಳಬಹುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries