ಸಮರಸ ಚಿತ್ರಸುದ್ದಿ: ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಎಲ್‍ಪಿ ವಿಭಾಗ ಕನ್ನಡ ಅಭಿನಯ ಗೀತೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಕನ್ನಡ ಕಥೆಯಲ್ಲಿ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ, ಇಂಗ್ಲಿಷ್ ಅಭಿನಯ ಗೀತೆಯಲ್ಲಿ ಎ ಗ್ರೇಡ್ ಪಡೆದ ಎಸ್‍ಎಬಿಎಂಪಿಯುಪಿಎಸ್ ವಿದ್ಯಾಗಿರಿ ಶಾಲೆಯ ವಿದ್ಯಾರ್ಥಿನಿ ಸಮನ್ವಿ ಯನ್ ರೈ.