ಪುಣೆ: ಭವಿಷ್ಯದಲ್ಲಿ ನಡೆಯುವ ಯುದ್ಧಗಳು ಹೆಚ್ಚು ಸಂಕೀರ್ಣ, ಗೊಂದಲಕಾರಿ ಸ್ಪರ್ಧಾತ್ಮಕವಾಗಿರಲಿವೆ. ಅದಕ್ಕೆ ತಕ್ಕಂತೆ ನಮ್ಮ ಯುದ್ಧತಂತ್ರಗಳು ಹಾಗೂ ಶಸ್ತ್ರಾಸ್ತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಗುರುವಾರ ಹೇಳಿದ್ದಾರೆ.
ಭವಿಷ್ಯದ ಯುದ್ಧಕ್ಕೆ ಸಮಗ್ರ ಸುಧಾರಣೆ ಅಗತ್ಯ: ಏರ್ ಚೀಫ್ ಮಾರ್ಷಲ್ ಚೌಧರಿ
0
ಡಿಸೆಂಬರ್ 15, 2023
Tags