ಮುಳ್ಳೇರಿಯ: ಕಾರಡ್ಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಹೈಸ್ಕೂಲ್ ವಿಭಾಗದ ಸಂಸ್ಕøತ ಕಥಾ ರಚನೆಯಲ್ಲಿ ನೀರ್ಚಾಲು ಮಹಾಜನ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಶಮಾ ವಳಕ್ಕುಂಜ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಭರತನಾಟ್ಯ ಹಾಗೂ ವಂದೇ ಮಾತರಂ ಸ್ಪರ್ಧೆಯಲ್ಲೂ ಕೂಡ ಎ ಗ್ರೇಡ್ ಪಡೆದಿರುವಳು. ಈಕೆ ಸಾಮಾಜಿಕ ಮುಂದಾಳು ಮಹೇಶ್ ವಳಕುಂಜ ಹಾಗೂ ಕಲ್ಲಕಟ್ಟ ಶಾಲೆಯ ಶಿಕ್ಷಕಿ ಶಾಲಿನಿ ಇವರ ಪುತ್ರಿ