ಚೆನ್ನೈ: ಮಸ್ಕತ್- ಚೆನ್ನೈ ವಿಮಾನದೊಳಗೆ ಧೂಮಪಾನ ಮಾಡಿದ್ದ ಪ್ರಯಾಣಿಕನನ್ನು ಶನಿವಾರ ಇಲ್ಲಿನ ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿಯಮಗಳನ್ನು ಉಲ್ಲಂಘಿಸಿ ಪ್ರಯಾಣಿಕರೊಬ್ಬರು ವಿಮಾನದೊಳಗೆ ಧೂಮಪಾನ ಮಾಡಿದ್ದರು. ಸಿಬ್ಬಂದಿ ಆತನನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.