HEALTH TIPS

ಪಾಲೆಪ್ಪಾಡಿ ಶ್ರೀ ವನಶಾಸ್ತಾರ ದೇವಸ್ಥಾನ ಧನುರ್ಮಾಸ ವಿಶೇಷ

                    ಪೆರ್ಲ: ಪಡ್ರೆ ಗ್ರಾಮದ ಪಾಲೆಪ್ಪಾಡಿ ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ  ಧನುರ್ಮಾಸ ವಿಶೇಷ ಕಾರ್ಯಕ್ರಮಗಳು ಆರಂಭಗೊಂಡಿದೆ.  

                ಶನಿವಾರದಿಂದ ಜ 13  ಶನಿವಾರದವರೆಗೆ ಶ್ರೀ ಕ್ಷೇತ್ರದಲ್ಲಿ ಧನುಪೂಜೆ ನಡೆಯಲಿದೆ.ಪ್ರತಿದಿನ ಬೆಳಗ್ಗೆ  5ರಿಂದ ಭಜನೆ, 5.45ಕ್ಕೆ ಧನುಪೂಜೆ, 6 ಕ್ಕೆ ನಿತ್ಯ ಪೂಜೆ ಜರಗಲಿದೆ. ಡಿ.18 ರಂದು ಷಷ್ಠಿ ಉತ್ಸವ, ಬಲಿವಾಡುಕೂಟ ಹಾಗೂ ಜ. 14.ರಂದು ಭಾನುವಾರ ಮಕರ ಸಂಕ್ರಾಂತಿ ಉತ್ಸವ  ಜರಗಲಿದೆ

         ಡಿ 18 ರಂದು ಷಷ್ಠಿಯ ದಿನದಂದು ಶ್ರೀ ದೇವರಿಗೆ ಕಠಿಣ ಪಾಯಸ( ಗಟ್ಟಿ ಪಾಯಸ ) ಸೇವೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries