ಕಾಸರಗೋಡು: :ತ್ರಿಕರಿಪೂರ್, ವಲಿಯಪರಂಬ, ಪಡನ್ನ, ಪಿಲಿಕ್ಕೋಡ್, ಚೆರುವತ್ತೂರು, ಕಾರಡ್ಕ, ಕುಂಬ್ಡಾಜೆ, ದೇಲಂಪಾಡಿ, ಕಳ್ಳಾರ್, ಪನತ್ತಡಿ, ಕುಟ್ಟಿಕೋಲ್, ಕೋಟೋಂ ಬೇಳೂರು, ಕುಂಬಳೆ, ಮಂಗಲ್ಪಾಡಿ, ಚೆಮ್ಮನಾಡು, ಕಿನಾನೂರು ಕರಿಂತಳಂ, ಅಜನೂರು, ಉದುಮ, ಪುಲ್ಲೂರು ಪೆರಿಯ, ಬೇಡಡ್ಕ, ಪಲ್ಲಿಕ್ಕರ, ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು, ಮುಳಿಯಾರ್ ಎಂಬೀ ಗ್ರಾಮ ಪಂಚಾಯಿತಿಗಳಲ್ಲಿ ನಡೆಸುವ ಜಲಜೀವನ್ ಮಿಷನ್ ಕುಡಿಯುವ ನೀರು ವಿತರಣೆ ಪದ್ಧತಿಯ ಭಾಗವಾಗಿ ಕೇರಳ ವಾಟರ್ ಅಥಾರಿಟಿ ಕಾಂಞಂಗಾಡ್ ಪ್ರಾಜೆಕ್ಟ್ ಡಿವಿಷನ್ ಆಫೀಸಿಗೆ ವಾಲೆಂಟಿಯರ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಐ.ಟಿ.ಐ (ಸಿವಿಲ್ ಡ್ರಾಫ್ಟ್ ಮ್ಯಾನ್), ಡಿಪ್ಲೋಮಾ/ ಬಿ.ಟೆಕ್ (ಸಿವಿಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್). ಆಸಕ್ತಿಯುಳ್ಳವರು ಬಯೋಡೇಟಾ, ಅರ್ಹತೆ ಸಾಬೀತುಪಡಿಸುವ ದಾಖಲೆಗಳು ಮತ್ತು ಅದರ ಪ್ರತಿಗಳೊಂದಿಗೆ ಡಿಸೆಂಬರ್ 13 ರಂದು ಸಂಜೆ 5:00 ರೊಳಗೆ kwaprojectdivisionkanhangad@
ಜಲಜೀವನ್ ಮಿಷನ್: ವಾಲೆಂಟಿಯರ್ ಅರ್ಜಿ ಆಹ್ವಾನ
0
ಡಿಸೆಂಬರ್ 13, 2023

Tags