ಅಯೋಧ್ಯೆ: ಅಯೋಧ್ಯೆಯಲ್ಲಿ ಜನವರಿ 14 ರಿಂದ 25ರವರೆಗೆ ಮಹಾ ಯಜ್ಞ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರು ಬುಧವಾರ ತಿಳಿಸಿದರು.
ಅಯೋಧ್ಯೆ: ಅಯೋಧ್ಯೆಯಲ್ಲಿ ಜನವರಿ 14 ರಿಂದ 25ರವರೆಗೆ ಮಹಾ ಯಜ್ಞ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರು ಬುಧವಾರ ತಿಳಿಸಿದರು.
1008 ಶಿವಲಿಂಗಗಳನ್ನು ಸ್ಥಾಪಿಸಿ 'ರಾಮ ನಾಮ ಮಹಾ ಯಜ್ಞ' ನಡೆಸಲಾಗುತ್ತದೆ ಎಂದು ಹೇಳಿದರು. ನೇಪಾಳಿ ಬಾಬಾ ಎಂದೇ ಪ್ರಸಿದ್ಧರಾಗಿರುವ ಆತ್ಮಾನಂದ ದಾಸ್ ಮಹಾತ್ಯಾಗಿ ಅವರು ಯಜ್ಞ ಆಯೋಜಿಸಿದ್ದಾರೆ.