ತಿರುವನಂತಪುರಂ: ಕೇರಳ ಪೋಲಿಸ್‍ನಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಲು ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಸುವರ್ಣಾವಕಾಶವೊಂದು ಈಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31. ಸ್ವತಃ ಕೇರಳ ಪೋಲೀಸ್ ವೆಬ್‍ಸೈಟ್‍ನಲ್ಲಿ ಉದ್ಯೋಗಾವಕಾಶವನ್ನು ಪೋಸ್ಟ್ ಮಾಡಿದೆ.
ವೇತನ ಶ್ರೇಣಿ ರೂ.45600-95000 ನಡುವೆ ಇದೆ. ಮಹಿಳೆಯರೂ ಅರ್ಜಿ ಸಲ್ಲಿಸಬಹುದು.
ಪೊಲೀಸರಿಂದ ಅಭ್ಯರ್ಥಿಗಳನ್ನು ಆರಿಸುವ ಹೊರತಾಗಿ ಮುಕ್ತ ವರ್ಗದಲ್ಲೂ ಆಯ್ಕೆ ಇದೆ. 21-30 ವರ್ಷ ವಯಸ್ಸಿನವರು ಮುಕ್ತ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಪದವಿ ಅರ್ಹತೆಯಾಗಿದೆ.