ಸೋಲ್: 'ದಕ್ಷಿಣ ಕೊರಿಯಾ ರಾಜಧಾನಿ ಸೋಲ್‌ನಲ್ಲಿ ಶನಿವಾರ ದಾಖಲೆಯ (12.2 ಸೆಂಟಿಮೀಟರ್) ಹಿಮಪಾತವಾಗಿದೆ' ಎಂದು ಕೊರಿಯಾ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.

'40 ವರ್ಷಗಳಲ್ಲೇ (1981ರಿಂದೀಚೆಗೆ) ಈ ಡಿಸೆಂಬರ್‌ನಲ್ಲಿ ಅತಿ ಹೆಚ್ಚಿನ ಹಿಮಪಾತವಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.