ತೆಹ್ರಾನ್: ಮಹಿಳೆಯೊಬ್ಬರು ಸಾರ್ವಜನಿಕ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರಿಗೆ 74 ಬಾರಿ ಚಾಟಿ ಏಟು ನೀಡುವಂತೆ ಮತ್ತು ವಸ್ತ್ರದಿಂದ ತಲೆಯನ್ನು ಮುಚ್ಚಿಕೊಳ್ಳದ ಕಾರಣಕ್ಕೆ 25 ಡಾಲರ್ (₹2079) ದಂಡ ವಿಧಿಸಿ ಎಂದು ಇರಾನ್‌ನ ಕೋರ್ಟ್ ಆದೇಶ ನೀಡಿದೆ.

ಅಪರಾಧಿ ರೋಯಾ ಹೆಶ್ಮತಿ ಅವರು ತೆಹ್ರಾನ್‌ನ ಸಾರ್ವಜನಿಕ ಪ್ರದೇಶಗಳಲ್ಲಿ ನೀತಿ ಸಂಹಿತೆಗಳಿಗೆ ಅಗೌರವ ತೋರಿದ್ದಾರೆ ಎಂದು ನ್ಯಾಯಾಂಗದ 'ಮಿಜಾನ್' ಆನ್‌ಲೈನ್ ವೆಬ್‌ಸೈಟ್ ಹೇಳಿದೆ.