ನವದೆಹಲಿ :ಭಾರತದಲ್ಲಿ ಈವರೆಗೆ ಒಂದು ಕೋಟಿಗೂ ಅಧಿಕ ಜನರನ್ನು 'ಸಿಕಲ್ ಸೆಲ್' ಕಾಯಿಲೆ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ನವದೆಹಲಿ :ಭಾರತದಲ್ಲಿ ಈವರೆಗೆ ಒಂದು ಕೋಟಿಗೂ ಅಧಿಕ ಜನರನ್ನು 'ಸಿಕಲ್ ಸೆಲ್' ಕಾಯಿಲೆ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ರಕ್ತದಲ್ಲಿ ದೋಷಪೂರಿತ ಹೀಮೊಗ್ಲೋಬಿನ್ ಇರುವುದು ಈ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ. ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯ ಎಲಿಮಿನೇಶನ್ ಮಿಶನ್ ಯೋಜನೆಯಡಿ ಈವರೆಗೆ ಒಂದು ಕೋಟಿಗೂ ಅಧಿಕ ಜನರನ್ನು ಈ ರೋಗದ ತಪಾಸಣೆಗೆ ಒಳಪಡಿಸಲಾಗಿದೆ.