ಪೆರ್ಲ: ಪೆರ್ಲದಲ್ಲಿ ಚಟುವಟಿಕೆ ನಡೆಸುತ್ತಿರುವ ಎಣ್ಮಕಜೆ ಮರ್ಚೆಂಟ್ ವೆಲ್ಫೇರ್ ಕೋ ಓಪರೇಟಿವ್ ಸೊಸ್ಯಟಿಯ 2024-2029ನೇ ಬೋರ್ಡಿನ ನೂತನ ಪದಾದಿಕಾರಿಗಳ ಆಯ್ಕೆ ನಡೆಸಲಾಯಿತು. ಅದ್ಯಕ್ಷರಾಗಿ ರಾಜಾರಾಮ ಎಸ್. ಪೆರ್ಲ ಹಾಗೂ ಉಪಾಧ್ಯಕ್ಷೆಯಾಗಿ ಶ್ರೀಲಕ್ಷ್ಮೀ ಬಾಳಿಗ ಪೆರ್ಲ ಅವರನ್ನು ಆಯ್ಕೆ ಮಾಡಲಾಯಿತು.