ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕಣ್ಣೂರು ವಿಶ್ವವಿದ್ಯಾನಿಲಯ ಯೂನಿಯನ್ ಕಲೋತ್ಸವ ಮುನ್ನಾಡ್ ಪೀಪಲ್ಸ್ ಕೋ ಆಪರೇಟಿವ್ ಆಟ್ರ್ಸ್-ಸೈನ್ಸ್ ಕಾಲೇಜಿನಲ್ಲಿ ಫೆಬ್ರವರಿ 7 ರಿಂದ 11 ರವರೆಗೆ ನಡೆಯಲಿದೆ. ಕಲೋತ್ಸವದ ವೇಳಾಪಟ್ಟಿಯನ್ನು ಕೇರಳ ಖಾದಿ ಬೋರ್ಡ್ ವೈಸ್ ಚಯರ್ ಮ್ಯಾನ್ ಪಿ ಜಯರಾಜನ್ ಉದ್ಘಾಟಿಸಿದರು.