ನವದೆಹಲಿ: ಸಂವಿಧಾನದ ಮೂಲಭೂತ ಹಕ್ಕುಗಳ ರಕ್ಷಣೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ನಿಜವಾದ ಗೌರವ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಗಣರಾಜ್ಯೋತ್ಸವದ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ ಅವರು, 'ಸ್ವಾತಂತ್ರ್ಯ ಚಳವಳಿಯ ಕನಸನ್ನು ಒಗ್ಗೂಡಿಸಿದ ನಮ್ಮ ಸಂವಿಧಾನವು ಭಾರತದ ಗಣತಂತ್ರದ ಆತ್ಮವಾಗಿದೆ' ಎಂದು ಹೇಳಿದ್ದಾರೆ.