HEALTH TIPS

ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

             ಕಾಸರಗೋಡು: ಐ ಎಂ ಎ ಕಾಸರಗೋಡು ಶಾಖೆಯ ಆಶ್ರಯದಲ್ಲಿ ಐ ಎ ಪಿ ಕಾಸರಗೋಡು ಶಾಖೆ, ವಿಮ ಕಾಸರಗೋಡು ಶಾಖೆ ಹಾಗೂ ಕಿಂಡರ್ ಮೈಕ್ರೋ ಬಯಲೊಜಿ ಸರ್ವಿಸ್ ಇದರ ಸಹಯೋಗಧಲ್ಲಿ ಕಾಸರಗೋಡು ಐ ಎಂ ಎ ಸಭಾಂಗಣದಲ್ಲಿ ಭಾನುವಾರ ನಡೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಡಾ. ಜಿತೇಂದ್ರ ರೈ ಉದ್ಘಾಟಿಸಿದರು. .ಐ ಎಂ ಎ ಕಾಸರಗೋಡು ವಿಭಾಗ ಕಾರ್ಯದರ್ಶಿ ಡಾ. ಪ್ರಜ್ಯೋತ್ತ್ ಶೆಟ್ಟಿ, ಡಾ.ಕಾಸಿಂ, ಡಾ.ಗಣೇಶ್ ಮಯ್ಯ ಮುಂತಾದವರು ಭಾಗವಾಹಿಸಿದ್ದರು. ಡಾ.ಪ್ರತಿಭಾ ಭಟ್, ವಿ.ಕೆ.ವಿನೀತ್,ವಿಕಾಸ್ ರಂಜನ್ ವಿವಿಧ ವಿಷಯದಲ್ಲಿ ತರಬೇತಿ ನಡೆಸಿದರು .ಡಾ.ಹಾಸಿಮ್ ಅಲಿ ಅಶ್ರಫ್ ರಸ ಪ್ರಶ್ನೆಗೆ ನೇತೃತ್ವ ನೀಡಿದರು. ಐ ಎಂ ಎ ಕಾಸರಗೋಡು ಅಧ್ಯಕ್ಷ ಡಾ. ಕೆ..ಗೋಪಾಲಕೃಷ್ಣ ಸ್ವಾಗತಿಸಿ,ಡಾ. ರೇಖಾ ರೈ ಕಾರ್ಯಕ್ರಮ ನಿರೂಪಿಸಿದರು .ಡಾ. ಸುಂದರ ಆನೆಮಜಲು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries