ಜೈಸಲ್ಮೇರ್: ಭಾರತ-ಪಾಕಿಸ್ತಾನದ ಗಡಿಯಲ್ಲಿ ಹಾರಾಡುತ್ತಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಜೈಸಲ್ಮೇರ್ ಜಿಲ್ಲೆಯ ಶಹಗಢ ಪ್ರದೇಶದ ಖಾರಿಯ ಗಡಿಯಲ್ಲಿ ಶನಿವಾರ ಸಂಜೆ ಪಾಕಿಸ್ತಾನದಿಂದ ಬಂದ ಈ ಡ್ರೋನ್ ಭಾರತದ ಗಡಿ ದಾಟುತ್ತಿತ್ತು.