ಯೋಗ್ಯಕಾರ್ತ : ಇಂಡೊನೇಷ್ಯಾದಾದ್ಯಂತ ಭಾನುವಾರ ಜ್ವಾಲಾಮುಖಿಗಳು ಸ್ಫೋಟಗೊಂಡ ಪರಿಣಾಮ ಮೌಂಟ್ ಮೆರಪಿಯಲ್ಲಿ ಅನಿಲದ ದಟ್ಟ ಹೊಗೆ ಆವರಿಸಿದೆ ಮತ್ತು ಲಾವಾ ಹೊರಸೂಸಿದೆ. ಹೀಗಾಗಿ ಸಾವಿರಾರು ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಮೆರಪಿಯಲ್ಲಿ ಲಾವಾರಸ 1 ಕಿ.ಮೀ ವರೆಗೂ ಹರಿಯುತ್ತಿದೆ ಎಂದು ಇಂಡೊನೇಷ್ಯಾ ಭೂವೈಜ್ಞಾನಿಕ ವಿಪತ್ತು ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಅಗಸ್ ಬುಡಿ ಸ್ಯಾಂಟೊಸೊ ತಿಳಿಸಿದ್ದಾರೆ.