HEALTH TIPS

ಕೇರಳ ರಾಜ್ಯ ಕ್ರಿಕೆಟ್ ತಂಡಕ್ಕೆ ಶ್ರೀಹರಿ ಶಶಿ ಆಯ್ಕೆ

                ಕಾಸರಗೋಡು: ಜನವರಿ 23 ರಿಂದ ಫೆಬ್ರವರಿ 14 ರ ವರೆಗೆ ಗೋವಾದಲ್ಲಿ ನಡೆಯುವ ದಕ್ಷಿಣ ವಲಯ ಅಂತಾರಾಜ್ಯ ಕ್ರಿಕೆಟ್ ಪಂದ್ಯಾಟದಲ್ಲಿ ಕೇರಳ 14 ರ ಕೆಳ ಹರೆಯದ ತಂಡಕ್ಕೆ ಕಾಸರಗೋಡು ಜಿಲ್ಲಾ ತಂಡದ ನಾಯಕ ಶ್ರೀಹರಿ ಶಶಿ ಆಯ್ಕೆಯಾಗಿದ್ದಾರೆ. ಆರಂಭಿಕ ದಾಂಡಿಗನಾಗಿ ಶ್ರೀಹರಿ ಶಶಿ ಅಂತರ್ ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲೂ, ಕೆ.ಸಿ.ಎ. ಇಂಟರ್‍ಗ್ರೂಪ್ ಪಂದ್ಯಾಟದಲ್ಲೂ, ಕೆಸಿಎ ಪ್ರಿಪರೇಟರಿ ಶಿಬಿರದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಕೇರಳ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀಹರಿ ಶಶಿ ಅವರನ್ನು ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಭಿನಂದಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries