ಸೋಲ್: ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನಿಂದ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಪ್ರತಿದಾಳಿಯ ಸಾಮರ್ಥ್ಯವನ್ನು ತೀಕ್ಷ್ಣಗೊಳಿಸುವ ಗುರಿಯೊಂದಿಗೆ ದೀರ್ಘ ಶ್ರೇಣಿಯ ಕ್ರೂಸ್ ಕ್ಷಿಪಣಿಗಳ ಪರೀಕ್ಷೆ ನಡೆಸಿರುವುದಾಗಿ ಉತ್ತರ ಕೊರಿಯಾ ಬುಧವಾರ ಹೇಳಿದೆ.
ಪ್ರತಿದಾಳಿ ಸಾಮರ್ಥ್ಯ ತೀಕ್ಷ್ಣಗೊಳಿಸಲು ಕ್ರೂಸ್ ಕ್ಷಿಪಣಿ ಪರೀಕ್ಷೆ: ಉ.ಕೊರಿಯಾ
0
ಜನವರಿ 31, 2024
Tags