ಕಾಸರಗೋಡು: ಮೊಗ್ರಾಲ್ ಪುತ್ತೂರು ಕಲ್ಲಂಗೈ ಬಳ್ಳೂರು ಹರಿಜಾಲು ಶ್ರೀ ಮಹಾವಿಷ್ಣು ದೇವಸ್ಥಾನದ ಉಪ ಸಮಿತಿ, ಹರಿಜಾಲು ಹರಿಪಾದ ಸೇವಾ ಸಮಿತಿ ನೇತೃತ್ವದಲ್ಲಿ ಶ್ರೀ ಕ್ಷೇತ್ರದ ಗರ್ಭಗುಡಿಯ ಮೇಲ್ಛಾವಣಿ, ಗಭರ್Àಗುಡಿಯ ಬಾಗಿಲಿನ ಹಿತ್ತಾಳೆ ಆವರಣ ಹಾಗೂ ಭದ್ರದೀಪ ಸಮರ್ಪಿಸಲಾಯಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಮುಂದಾಳುತ್ವ ವಹಿಸಿದ್ದರು. ತಂತ್ರಿವರ್ಯ ವಿಷ್ಣು ಪ್ರಕಾಶ್ ಕಾವು ಪಟ್ಟೇರಿ, ಬಿ.ವಸಂತ ಪೈ ಬದಿಯಡ್ಕ, ರವೀಂದ್ರನಾಥ ಇಂದೋರ್, ವಿಮಲ್ ರಾಜ್, ರಮಣಿ ಕೃಷ್ಣನ್, ಶಿವಪ್ಪ ಗಟ್ಟಿ ಉಪಸ್ಥಿತರಿದ್ದರು. ಈ ಸಂದಬರ್ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.