ಸಮರಸ ಚಿತ್ರಸುದ್ದಿ: ಶಬರಿಮಲೆ: ಮಕರ ಬೆಳಕು ಉತ್ಸವಕ್ಕಾಗಿ ಶಬರಿಮಲೆಯಲ್ಲಿ ಗರ್ಭಗೃಹದ ಬಾಗಿಲು ಶನಿವಾರ ತೆರೆಯಲಾಗಿದ್ದು, ಪೂಜೆಯ ಬಳಿಕ ತಂತ್ರಿ ಕಂಠಾರರ್ ಮಹೇಶ ಮೋಹನ್ ಅವರು ಭಕ್ತರಿಗೆ ಭಸ್ಮಪ್ರಸಾದ ವಿತರಿಸಿದರು.
ಭಾನುವಾರ ತಂತ್ರಿ ಕಂಠಾರರ್ ಮಹೇಶ ಮೋಹನ್ ಮತ್ತು ಅರ್ಚಕ ವಿ.ಎನ್.ಮಹೇಶ್ ನಂಬೂದಿರಿ ಅವರು ನಡೆಸಿದ ಕಳಬಕುಂಬದೊಂದಿಗೆ ಕ್ಷೇತ್ರ ಪ್ರದಕ್ಷಿಣೆ ನಡೆಸಿದರು.