ನವದೆಹಲಿ: 2500 ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಅತಿದೊಡ್ಡ ಪ್ರಮಾಣದ ಭೂಕಂಪವನ್ನೂ ತಡೆದುಕೊಳ್ಳುವ ರೀತಿಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ನಿರ್ಮಿಸಲಾಗಿದೆ.
ನವದೆಹಲಿ: 2500 ವರ್ಷಗಳಿಗೊಮ್ಮೆ ಸಂಭವಿಸಬಹುದಾದ ಅತಿದೊಡ್ಡ ಪ್ರಮಾಣದ ಭೂಕಂಪವನ್ನೂ ತಡೆದುಕೊಳ್ಳುವ ರೀತಿಯಲ್ಲಿ ಅಯೋಧ್ಯೆಯ ರಾಮಮಂದಿರವನ್ನು ನಿರ್ಮಿಸಲಾಗಿದೆ.
ರೂರ್ಕಿಯ ಸಿಎಸ್‌ಐಆರ್-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಯೋಧ್ಯೆಯ ರಾಮಮಂದಿರ ನಿವೇಶನದಲ್ಲಿ ಭೌಗೋಳಿಕ ಗುಣಲಕ್ಷಣ, ಭೌಗೋಳಿಕ ತಾಂತ್ರಿಕ ವಿಶ್ಲೇಷಣೆ, ಅಡಿಪಾಯದ ವಿನ್ಯಾಸ ಮತ್ತು 3ಡಿ ವಿನ್ಯಾಸದ ವಿಶ್ಲೇಷಣೆಗಳು ಹಾಗೂ ವಿನ್ಯಾಸ ಸೇರಿದಂತೆ ಇನ್ನಿತರ ಅಂಶಗಳ ಬಗೆಗೆ ವೈಜ್ಞಾನಿಕವಾಗಿ ಸರಣಿ ಅಧ್ಯಯನ ನಡೆಸಿದೆ.