ನವದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ಇಲ್ಲಿನ ವಿಜಯ್ ಚೌಕ್‌ನಲ್ಲಿ ಸೋಮವಾರ 'ಬೀಟಿಂಗ್ ರೀಟ್ರೀಟ್' ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸೇನಾಪಡೆ ಮತ್ತು ಅರೆಸೇನಾಪಡೆಯ ಬ್ಯಾಂಡ್‌ಗಳು ನುಡಿಸುವ ಭಾರತೀಯ ಗೀತೆಗಳಿಗೆ ರೈಸಿನಾ ಹಿಲ್ಸ್ ಸಾಕ್ಷಿಯಾಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.