ಜಿನೇವಾ: 'ಸಾಂಕ್ರಾಮಿಕ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಮೇ ತಿಂಗಳ ಒಳಗೆ ಎಲ್ಲಾ ಸದಸ್ಯ ದೇಶಗಳು ಸಹಿ ಹಾಕದೇ ಹೋದಲ್ಲಿ, ಮುಂದಿನ ಪೀಳಿಗೆಯು ನಮ್ಮನ್ನು ಕ್ಷಮಿಸುವುದಿಲ್ಲ' ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧಾನಂ ಘೆಬ್ರಿಯೆಸಸ್ ಸೋಮವಾರ ಕಳವಳ ವ್ಯಕ್ತಪಡಿಸಿದರು.
ಸಾಂಕ್ರಾಮಿಕ: ಒಪ್ಪಂದಕ್ಕೆ ಮೇ ಒಳಗೆ ಸಹಿ ಹಾಕಲು ಡಬ್ಲ್ಯುಎಚ್‌ಒ ಕರೆ
0
ಜನವರಿ 23, 2024
Tags