ಆಲಪ್ಪುಳ: ಕುಖ್ಯಾತ ದರೋಡೆಕೋರ ಮುಹಮ್ಮದಲ್ಲಿ ಮತ್ತು ತಂಡ ಗುಂಪುಗೂಡಿ ಸಂಭ್ರಮಾಚರಣೆ ನಡೆಸಿದ ದೃಶ್ಯಾವಳಿಗಳು ಹೊರಬಿದ್ದಿವೆ. ಕೊಲೆ ಪ್ರಕರಣ, ಸುಲಿಗೆ ಸಹಿತ ವಿವಿಧ ಅಪರಾಧ ಕೃತ್ಗಳಲ್ಲಿ ಭಾಗಿಯಾದವರ ಒಟ್ಟುಗೂಡುವಿಕೆಗೆ ಆಲಪ್ಪುಳ ಸಾಕ್ಷಿಯಾಗಿದೆ.
ತಮ್ಮನಂ ಫೈಸಲ್ ಮನೆಯಲ್ಲಿ ಗೂಂಡಾಗಳ ಕೂಟ ನಡೆದಿದೆ.
ದರೋಡೆಕೋರ ನಾಯಕ ರಾಹುಲ್ ಹುಟ್ಟುಹಬ್ಬದ ಪಾರ್ಟಿ ನಡೆಯಿತು. ಘಟನೆಯ ದೃಶ್ಯಾವಳಿಗಳು ಹೊರಬಿದ್ದಿವೆ. ಕುಲಕೋಳಿ ಶಫೀಕ್, ಅರುಣ್ ಅಂತಪ್ಪನ್, ತಾರವ್ ಶ್ಯಾಮ್ ಮುಂತಾದ ಹತ್ತಕ್ಕೂ ಹೆಚ್ಚು ಮಂದಿ ಫೈಸಲ್ ಮನೆಯಲ್ಲಿ ಜಮಾಯಿಸಿರುವ ದೃದ್ಯ ಸಂಭಾವಿತರ ತಲೆಕೆಡಿಸಿದೆ.