ಬದಿಯಡ್ಕ: ಜಿಲ್ಲಾ ಮಟ್ಟದ ಸಹೋದಯ ನಡೆಸಿದ ಚೆಸ್ ಪಂದ್ಯಾವಳಿಯಲ್ಲಿ ಬದಿಯಡ್ಕ ಚಿನ್ಮಯ ವಿದ್ಯಾಲಯವು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ. ಶಾಲೆಯ ವಿದ್ಯಾರ್ಥಿಗಳಾದ ಶಿಖಾ ಸಿ.ಜಿ, ಪ್ರತಿತ್, ಇಶಾನ್ ವಿವಿಧ ವಿಭಾಗಗಳಲ್ಲಿ ಪ್ರಥಮ ಬಹುಮಾನಗಳಿಸಿರುತ್ತಾರೆ. ನಿನ್ವಿತ ಪ್ರಭು ಸ್ಪರ್ಧೆಯಲ್ಲಿ ಭಾಗವಹಿಸಿರುವರು.