ಬದಿಯಡ್ಕ: ಸರ್ಕಾರ ಅಂಗೀಕೃತ ಕಂಪ್ಯೂಟರ್ ಕೋರ್ಸ್ ಗಳಾದ ಪಿಜಿಡಿಸಿಎ, ಡಿಸಿಎ, ಕಂಪ್ಯೂಟರ್ ಟೀಚರ್ ಕೋರ್ಸ್, ಪೈನಾನ್ಸಿಯಲ್ ಅಕೌಂಟಿಂಗ್, ಡಾಟ ಎಂಟ್ರಿ, ವೆಬ್ ಡಿಸೈನಿಂಗ್, ಡಿಟಿಪಿ, ಎಂಬೀ ಕೋರ್ಸುಗಳು ಆರು ತಿಂಗಳು ಹಾಗೂ ಒಂದು ವರ್ಷದ ಕಾಲಾವಧಿಯ ಕೋರ್ಸುಗಳು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಗೂ ಇತರ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪರಂ ಕಂಪ್ಯೂಟರ್ ಬದಿಯಡ್ಕದಲ್ಲಿ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಈ ಸಂಸ್ಥೆಯನ್ನು ಅಥವಾ 8606338429, 9048136526 ನಂಬರಿಗೆ ಕರೆಮಾಡಬೇಕಾಗಿ ತಿಳಿಸಲಾಗಿದೆ.