ಕೊಚ್ಚಿ: ಮಾದಕ ವಸ್ತುಗಳೊಂದಿಗೆ ಮಹಿಳೆಯನ್ನು ಬಂಧಿಸಲಾಗಿದೆ. ಕುನ್ನತ್ತುನಾಡು ಮೂಲದ ಸ್ವಾತಿ ಕೃಷ್ಣ ಬಂಧಿತ ಆರೋಪಿ. ಮಹಿಳೆಯನ್ನು ಕಾಲಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಯುವತಿ ಯೂಟ್ಯೂಬ್ ವ್ಲಾಗರ್ ಆಗಿದ್ದು, ಇವರಿಂದ ಮೂರು ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಮಹಿಳೆಯಿಂದ 20 ಗ್ರಾಂ ಕೂಡಾ ಗಾಂಜಾ ವಶಪಡಿಸಿಕೊಳ್ಳಲಾಗಿದೆ.