ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ಹಾಗೂ ಐಸಿಡಿಎಸ್ ನೇತೃತ್ವದಲ್ಲಿ ವಿಭಿನ್ನ ಸಾಮಾರ್ಥ್ಯದ ಮಕ್ಕಳ ಕಲೋತ್ಸವ ಪೆರ್ಲ ಸಮೀಪದ ಕಾನದ ಸಾಂತ್ವನ ಬಡ್ಸ್ ಶಾಲೆಯಲ್ಲಿ ಜರಗಿತು.ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಲೋತ್ಸವವನ್ನು ಉದ್ಘಾಟಿಸಿದರು.
ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್ ಸಭೆಯ ಅಧ್ಯಕ್ಷತೆವಹಿಸಿದ್ದರು.ಜಿ.ಪಂ.ಸದಸ್ ಯ ನಾರಾಯಣ ನಾಯ್ಕ, ಬ್ಲೋಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, , ಪಂ.ಸದಸ್ಯರಾದ ರೂಪವಾಣಿ ಆರ್.ಭಟ್, ಉಷಾ ಕುಮಾರಿ,ಕುಸುಮಾವತಿ, ರಾಮಚಂದ್ರ ಎಂ,ನವಜೀವನ ಸ್ಪೆಶಲ್ ಶಾಲೆಯ ಫಾದರ್ ಜೋಸ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.ಐಸಿಡಿಎಸ್ ಸೂಪರ್ ವೈಸರ್ ಪ್ರೇಮಲತ ಸ್ವಾಗತಿಸಿ ಬಡ್ಸ್ ಸ್ಪೆಶಲ್ ಶಾಲಾ ಪ್ರಾಂಶುಪಾಲೆ ಮರಿಯಾಂಬಿ