HEALTH TIPS

ರೈಲು ಸಂಚಾರ ರದ್ದು

               ಮಂಗಳೂರು: ಕೊಂಕಣ್ ರೈಲ್ವೆಯ ಮಡಗಾಂವ್ ಜಂಕ್ಷನ್ - ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು (ರೈಲು ನಂಬ್ರ 10215) 2024ರ ಜ. 14, 21, 28 ಮತ್ತು ಫೆ.4ರಂದು ಮಡಗಾಂವ್ ಜಂಕ್ಷನ್‌ನಿಂದ ರಾತ್ರಿ 7:30 ಗಂಟೆಗೆ ಹೊರಡುವುದನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

                   ಎರ್ನಾಕುಲಂ ಜಂಕ್ಷನ್ - ಮಡಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ( ರೈಲು ನಂಬ್ರ 10216)2024ರ ಜ.15, 22, 29 ಮತ್ತು ಫೆ. 5ರಂದು ಎರ್ನಾಕುಲಂ ಜಂಕ್ಷನ್‌ನಿಂದ ಬೆಳಗ್ಗೆ 10:40 ಗಂಟೆಗೆ ಹೊರಡುವುದನ್ನು ಸಂಪೂರ್ಣವಾಗಿ ರದ್ದುಗೊಳಿಸ ಲಾಗಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries