ಚೆನ್ನೈ: ಸೌರಮಂಡಲದ ವಾತಾವರಣವನ್ನು ಅಧ್ಯಯನ ಮಾಡುವ ಉದ್ದೇಶದ 'ಆದಿತ್ಯ-ಎಲ್1' ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ವಿಜ್ಞಾನಿ ನಿಗರ್ ಶಾಜಿ ಅವರು ನೀಡಿರುವ ಕೊಡುಗೆಯನ್ನು ಇಲ್ಲಿ ಭಾನುವಾರ ತಮಿಳುನಾಡು ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರಶಂಸಿಸಲಾಯಿತು.